ಸಂತಾನ ಸಾವಿರಗಳೊಂದೆ ಬೀಜದೊಳಡಕ |
ಸ್ವಾಂತವೊಂದರೊಳೆ ಭಾವ ಸಹಸ್ರವಡಕ ||
ಸಾಂತ ನರದೇಹದೊಳನಂತ ಚೇತನವಡಕ |
ಚಿಂತಿಸೀ ಸೂಕ್ಷವನು - ಮರುಳ ಮುನಿಯ || (೪೯)
(ಸಾವಿರಗಳು+ಒಂದೆ)(ಬೀಜದ+ಒಳು+ ಅಡಕ)(ಸ್ವಾಂತ+ಒಂದರ+ಒಳೆ)(ಸಹಸ್ ರವು+ಅಡಕ)
(ನರದೇಹದ+ಒಳು+ಅನಂತ)(ಚೇತನವು+ಅ ಡಕ)(ಚಿಂತಿಸು+ಈ)
ಒಂದೇ ಒಂದು ಬೀಜದಿಂದ ಸಾವಿರಾರು ಸಂತಾನಗಳು ಉತ್ಪತ್ತಿಯಾಗುತ್ತವೆ. ಒಂದು ಮನಸ್ಸಿನ (ಸ್ವಾಂತ) ಒಳಗಡೆ ಸಹಸ್ರಾರು ಆಲೋಚನೆಗಳು ಅಡಗಿರುತ್ತವೆ. ಕೊನೆಗಳ್ಳತಕ್ಕಂತಹ (ಸಾಂತ) ಮನುಷ್ಯನ ದೇಹದಲ್ಲಿ ಕೊನೆಯಿಲ್ಲದ (ಅನಂತ) ಚೈತನ್ಯ(ಚೇತನ)ಗಳು ಅಡಕವಾಗಿವೆ. ಈ ವಿಚಾರವನ್ನು ಕುರಿತು ಯೋಚಿಸು.
ಸ್ವಾಂತವೊಂದರೊಳೆ ಭಾವ ಸಹಸ್ರವಡಕ ||
ಸಾಂತ ನರದೇಹದೊಳನಂತ ಚೇತನವಡಕ |
ಚಿಂತಿಸೀ ಸೂಕ್ಷವನು - ಮರುಳ ಮುನಿಯ || (೪೯)
(ಸಾವಿರಗಳು+ಒಂದೆ)(ಬೀಜದ+ಒಳು+
(ನರದೇಹದ+ಒಳು+ಅನಂತ)(ಚೇತನವು+ಅ
ಒಂದೇ ಒಂದು ಬೀಜದಿಂದ ಸಾವಿರಾರು ಸಂತಾನಗಳು ಉತ್ಪತ್ತಿಯಾಗುತ್ತವೆ. ಒಂದು ಮನಸ್ಸಿನ (ಸ್ವಾಂತ) ಒಳಗಡೆ ಸಹಸ್ರಾರು ಆಲೋಚನೆಗಳು ಅಡಗಿರುತ್ತವೆ. ಕೊನೆಗಳ್ಳತಕ್ಕಂತಹ (ಸಾಂತ) ಮನುಷ್ಯನ ದೇಹದಲ್ಲಿ ಕೊನೆಯಿಲ್ಲದ (ಅನಂತ) ಚೈತನ್ಯ(ಚೇತನ)ಗಳು ಅಡಕವಾಗಿವೆ. ಈ ವಿಚಾರವನ್ನು ಕುರಿತು ಯೋಚಿಸು.
No comments:
Post a Comment