ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ |
ಮನುಜರನುದಿನದ ಸಂಸರ್ಗ ಸಂಸ್ಕೃತಿಯಿಂ ||
ಜನಿಸುವುವು ನೂತನ ಜ್ಞಾನ ನವಭಾವಗಳು |
ಅನುಪೂರ್ವರೀತಿಯಲಿ - ಮರುಳ ಮುನಿಯ || (೧೨೮)
(ಮತಿಗಳುಂ+ಅಂತೆ)(ಬೆಳೆವುವು+ಒಂದು)(ಮನುಜರ+ಅನುದಿನದ)
ಮನಸ್ಸು ಮತ್ತು ಬುದ್ಧಿಶಕ್ತಿಗಳು, ಹಾಗೆಯೇ, ಒಂದು ನಿಯಮ ಮತ್ತು ರೀತಿಯಲ್ಲಿ ಬೆಳೆಯುತ್ತವೆ. ಮನುಷ್ಯರ ಪ್ರತಿನಿತ್ಯದ ಸಂಪರ್ಕ (ಸಂಸರ್ಗ) ಮತ್ತು ಬೌದ್ಧಿ ಮನಸು ಮತಿಗಳುಮಂತೆ ಬೆಳೆವುವೊಂದು ಕ್ರಮದೆ ವಿಕಾಸದಿಂದ ಹೊಸ ತಿಳಿವು ಮತ್ತು ಅಭಿಪ್ರಾಯಗಳು ಒಂದು ಕ್ರಮದಲ್ಲಿ (ಅನುಪೂರ್ವ) ಹುಟ್ಟುತ್ತವೆ.

No comments:
Post a Comment