ಇಂದೆಂಬುದೀಚಣವೊ ನಾವುಸಿರ‍್ವಷ್ಟು ದಿನ |
ತಂದೆ ನಿನ್ನೆಯೊ (ಇಂದೊ) ನಾಳೆಯೇ ಮಗನೊ ||
ಹಿಂದು-ಮುಂದುಗಳ ಮರೆತಿಂದು ಬಾಳ್ವುದು ಸರಿಯೆ |
ಇಂದನಂತದ ಭಾಗ - ಮರುಳ ಮುನಿಯ || (೭೨೩)
(ಇಂದ್+ಎಂಬುದು+ಈಚಣವೊ)(ನಾವ್+ಉಸಿರ‍್ವಷ್ಟು)(ಮರೆತು+ಇಂದು)(ಇಂದು+ಅನಂತತ)
ಈವತ್ತು ಎನ್ನುವುದು ಈ ಕ್ಷಣ (ಚಣ) ಮತ್ತು ಅದು ನಮ್ಮಲ್ಲಿ ಉಸಿರು ಇರುವಷ್ಟು ಹೊತ್ತಿಗೆ ಮಾತ್ರ ಸೀಮಿತವಾಗಿರುತ್ತದೆ. ಈವತ್ತು ತಂದೆಯಾಗಿರುವವನು, ನಾಳೆ ಮಗನಾಗಿ ಹುಟ್ಟುತ್ತಾನೋ? ನಾವು ಈ ಹಿಂದು ಮತ್ತು ಮುಂದುಗಳನ್ನು ಮರೆತು ಜೀವನವನ್ನು ನಡೆಸುವುದು ಸರಿಯೇನು? ಈವತ್ತೆನ್ನುವುದು ಅನಂತಕಾಲದ ಒಂದು ಅಂಶವಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
What is today? Is it just this moment or our entire life till our last breath?
The father of yesterday or today, may be the son tomorrow,
Is it then proper to live in the present forgetting the past and the future?
Today is just a minute fraction of eternity – Marula Muniya (723)
(Translation from "Thus Sang Marula Muniya" by Sri. Narasimha Bhat)

No comments:
Post a Comment