ವಕ್ತ್ರಶಿರ ಕರ್ಣಾಕ್ಷಿಕರಪದಾದ್ಯಂಗಗಳು |
ಮರ್ತ್ಯಸಾಮಾನ್ಯಂಗಳೆಲ್ಲರ‍್ಗಮಿಹವು ||
ಪೃಥ್ವೀಜೆ ಶೂರ್ಪಣಖಿಯರ‍್ಗೆ ರೇಖಾ ಮಾತ್ರ |
ವೆತ್ಯಾಸ ರೂಪದಲಿ - ಮರುಳ ಮುನಿಯ || (೫೭೦)
(ಕರ್ಣ+ಅಕ್ಷಿ+ಕರ+ಪದ+ಆದಿ+ಅಂಗಗಳು)(ಮರ್ತ್ಯಸಾಮಾನ್ಯಂಗಳ್+ಎಲ್ಲರ‍್ಗಂ+ಇಹವು)
ಮುಖ (ವಕ್ತ್ರ), ತಲೆ (ಶಿರ), ಕಿವಿ (ಕರ್ಣ), ಕಣ್ಣು (ಅಕ್ಷಿ), ಕೈ (ಕರ), ಕಾಲು (ಪದ) ಮತ್ತು ದೇಹದ ಇತ್ಯಾದಿ ಭಾಗಗಳು ಮನುಷ್ಯ (ಮರ್ತ್ಯ)ರೆಲ್ಲರಿಗೂ ಸಮಾನವಾಗಿರುತ್ತದೆ. ಸೀತೆ (ಪೃಥ್ವೀಜೆ) ಮತ್ತು ಶೂರ್ಪಣಖಿಯರಿಗೆ ರೂಪಸಾಮ್ಯದಲ್ಲಿ ಒಂದೇ ಒಂದು ಗೆರೆಯಷ್ಟು ಮಾತ್ರ ವ್ಯತ್ಯಾಸ ಅಷ್ಟೆ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Physical organs like face, head, ears, eyes, hands and feet
Are common to all men and almost all men posses them
The difference in appearances between Seetha and Shoorpanakha
Was only of a thin line – Marula Muniya (760)
(Translation from "Thus Sang Marula Muniya" by Sri. Narasimha Bhat)

No comments:
Post a Comment