ವೇದಿತೆಯೆ ಜೀವಿತತೆ ಲೋಕಸಹವಸದಾ - |
ಮೋದಗಳೆ ಖೇದಗಳೆ ಜೀವನದ ಭಾಗ್ಯಂ ||
ಮಾದನವನಾಗಿಸುವ ವೇದನೆಯ ಬೆಳಸಿಕೊಳೊ |
ವೇದನೆಯೆ ಚಿತ್ಸತ್ತ್ವ - ಮರುಳ ಮುನಿಯ || (೬೦೪)
(ಲೋಕಸಹವಸದ+ಆಮೋದಗಳೆ)(ಮಾದನ+ಅವನ+ಆಗಿಸುವ)(ಚಿತ್ಸತ್ತ್ವ)
ಜ್ಞಾನಿಯಾಗಿ ಬದುಕುವುದು ನಿಜವಾದ ಜೀವನ. ಈ ಪ್ರಪಂಚದಲ್ಲಿ ಬದುಕಿ ಬಾಳುವಾಗ ಬರುವ ಸುಖ ದುಃಖಗಳೇ ಜೀವನದ ಸಂಪತ್ತು. ಅಮಲು (ಮಾದನ) ಬರದಂತಹ ಅತಿರೇಕವಿಲ್ಲದ ಜ್ಞಾನ(ವೇದನೆ)ವನ್ನು ಬೆಳೆಸಿಕೊ. ಜ್ಞಾನವೇ ಪರಮಾತ್ಮನ ಚಿತ್‍ಸತ್‍ಸ್ವರೂಪ.
(ಕೃಪೆ: ಶ್ರೀ. ಶ್ರೀಕಾಂತ್‍ರವರ "ಮರುಳ ಮುನಿಯನ ಕಗ್ಗ - ತಾತ್ಪರ್ಯ")
Deep understanding is the essence of human life,
Joys and sorrows are the real fortunes of life,
Enrich yourself with wisdom without becoming heady.
Knowledge is the real essence of life – Marula Muniya (604)
(Translation from "Thus Sang Marula Muniya" by Sri. Narasimha Bhat)

No comments:
Post a Comment